Jonty Rhodes Shares Viral Video Of People Playing Cricket In Quarantine | Oneindia Kannada

2020-06-12 2

ಕ್ವಾರಂಟೈನ್ ಕೇಂದ್ರದಲ್ಲಿದ್ದವರು ಕ್ರಿಕೆಟ್ ಆಡಿ ಗಮನಸೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ. ಸೌತ್ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರ ಜಾಂಟಿ ರೋಡ್ಸ್ ಇದಕ್ಕಾಗೇ ನಾನು ಇಂಡಿಯಾವನ್ನು ಇಷ್ಟಪಡೋದು ಅಂತಾ ಟ್ವಿಟರ್ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.

Former South African cricketer Jonty Rhodes revealed why he loves India "so much", sharing a viral video on Twitter in which a group of people can be seen playing cricket in a quarantine centre.